28, September 2025

ಗಮಕದ ಹೊಸ ಆಯಾಮಗಳು

Author(s): Dr. Jyothi Shankar

Authors Affiliations:

Associate Professor, Department of Research and Studies in Kannada, Karnataka State Open University, Mysuru

DOIs:10.2018/SS/202509010     |     Paper ID: SS202509010


Abstract
Keywords
Cite this Article/Paper as
References

ಕಲೆಗಳು ಭಾರತೀಯ ಪರಂಪರೆಯ ಜೀವಾಳ. ಕಲೆಗಳಲ್ಲಿ ಸಾಹಿತ್ಯ-ಸಂಗೀತವೆರಡನ್ನೂ ಹದವಾಗಿ ಒಳಗೊಂಡ ಗಮಕ ಕಲೆಯು ಜನರಂಜಕವಷ್ಟೇ ಅಲ್ಲದೇ ಮೇಧಾಶಕ್ತಿಯನ್ನೂ ಒರೆಗೆ ಹಚ್ಚುತ್ತದೆ. ಭಾರತದ ಪುರಾತನ ಕಲೆಗಳಲ್ಲಿ ಒಂದಾದ ಈ ಕಲೆಯು ಇಂದು ಬಹುಮಟ್ಟಿಗೆ ಕರ್ನಾಟಕದಲ್ಲಿ ಉಳಿದುಕೊಂಡಿದೆ. ಆದರೆ ಈ ಕಲೆಯ ಭವಿಷ್ಯದ ಬಗ್ಗೆ ಈಗ ಕಾರ್ಯೋನ್ಮುಖರಾಗಬೇಕಾಗಿದೆ. ಪ್ರಾಚೀನ ಕಾವ್ಯಗಳನ್ನು ಉಳಿಸುವ ಮತ್ತು ಜನಮಾನಸಕ್ಕೆ ತಲುಪಿಸುವ ಕಾರ್ಯಗೈಯುವ ಗಮಕ ಕಲೆಯೇ ಇಂದು ಅಪಾಯದಲ್ಲಿದೆಯೆಂದರೆ ಅತಿಶಯೋಕ್ತಿಯಲ್ಲ. ಮುಂದಿನ ಪೀಳಿಗೆಗೆ ಗಮಕ ಕಲೆಯನ್ನು ತಲುಪಿಸುವ ಜವಾಬ್ದಾರಿ ಕೇವಲ ಗಮಕಿಗಳದ್ದು ಮಾತ್ರವಲ್ಲದೇ ಕಾವ್ಯಾಸಕ್ತರದೂ, ಭಾಷಾ ಪ್ರೇಮಿಗಳದ್ದೂ ಮತ್ತು ಮುಂದುವರಿದು ಶ್ರೀಸಾಮಾನ್ಯನದ್ದೂ ಆಗಿದೆ. ಈ ಕಲೆಯ ಶಾಸ್ತ್ರೀಯತೆಯನ್ನು ಮತ್ತು ಅಂತಸ್ಸತ್ವವನ್ನು ಉಳಿಸಿಕೊಂಡು ಸೃಜನಾತ್ಮಕ ತಂತ್ರಗಳ ಮೂಲಕ ಈ ಕಲೆಯನ್ನು ವರ್ಧಿಸಬಹುದಾದ ವಿವಿಧ ಆಯಾಮಗಳನ್ನು ಕುರಿತು ಈ ಲೇಖನವು ವಿಚಾರಮಾಡುತ್ತದೆ.

ಗಮಕಕಲೆ, ಗಮಕರೂಪಕ, ನೃತ್ಯ, ಕಾವ್ಯ

Dr. Jyothi Shankar, (2025); ಗಮಕದ ಹೊಸ ಆಯಾಮಗಳು, Shikshan Sanshodhan : Journal of Arts, Humanities and Social Sciences,   ISSN(o): 2581-6241,  Volume – 8,   Issue –  9.,  Pp.56-59.        Available on –   https://shikshansanshodhan.researchculturesociety.org/

೧.         ಕಾವ್ಯಗಾಯನ ಕಲಾಸಂಗ್ರಹ, ಎಂ. ರಾಘವೇಂದ್ರರಾಯರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೫೯

೨.        ಗಮಕ ಪ್ರಬಂಧ ಮಂಜರಿ, ಕೆ.ಟಿ.ರಾಮಸ್ವಾಮೈಯಂಗಾರ್, ಮೋಹನ ಪ್ರಕಾಶನ, ಮೈಸೂರು, ೧೯೭೨

೩.         ಗಮಕ ಕಲೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೪

೪.        ಗಮಕರತ್ನ, (ಸಂ) ಜಿ.ಜಿ. ಮಂಜುನಾಥನ್, ಕೆ. ವೆಂಕಟಸುಬ್ಬಯ್ಯ ಅಭಿನಂದನ ಸಮಿತಿ, ಮೈಸೂರು, ೧೯೮೪

೫.        ಸಾಹಿತ್ಯದ ಚತುರ್ಮುಖರು, ಆರ್. ಶಂಕರನಾರಾಯಣ್, ಎನ್.ರಂಗನಾಥ ಶರ್ಮಾ, ಸತ್ಯಶ್ರೀ ಪ್ರಕಾಶನ, ಬೆಂಗಳೂರು, ೧೯೯೩

೬.         ತುಂಗ – ಭದ್ರ, (ಸಂ) ರಾಜಾರಾಮಮೂರ್ತಿ, ಗಮಕ ಕಲಾ ಪರಿಷತ್, ಹೊಸಹಳ್ಳಿ, ೧೯೯೪

೭.         ಗಮಕಸಿರಿ (ಸ್ಮರಣಸಂಚಿಕೆ), ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು, ೧೯೯೭

೮.        ಗಮಕ ಧಾರಾ, (ಸ್ಮರಣಸಂಚಿಕೆ), ಸ್ವಾಗತಸಮಿತಿ, ಅಖಿಲ ಕರ್ನಾಟಕ ೬ನೇ ಗಮಕಕಲಾ ಸಮ್ಮೇಳನ, ಚಿಕ್ಕಮಗಳೂರು, ೨೦೦೧

೯.         ಗಮಕವರ್ಷಿಣಿ, (ಸಂ) ಬೆಳವಾಡಿ ಮಂಜುನಾಥ, ಜಿಲ್ಲಾ ಗಮಕಕಲಾ ಪರಿಷತ್ತು, ಚಿಕ್ಕಮಗಳೂರು, ೨೦೧೩

೧೦.      ಗಮಕ ರಸೋಲ್ಲಾಸ, ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು, ೨೦೧೫


Download Full Paper

Download PDF No. of Downloads:8 | No. of Views: 7